top of page



ಅಲ್ಲಾಹನ ಔಲಿಯಾಗಳನ್ನು ಅವಮಾನಿಸಿದರೆ.!
ಜೀಲಾನಿ ಶೈಖರ ಜೀವನಪಾಠ-11 ಅಲ್ಲಾಹನ ಔಲಿಯಾಗಳನ್ನು ಸದಾ ಗೌರವಿಸುವುದು ಶೈಖ್ ಮುಹ್ಯಿದ್ದೀನ್ ರಳಿಯಲ್ಲಾಹು ಅನ್ಹುರವರ ಉದಾತ್ತವಾದ ಜೀವನದ ಒಂದು ವಿಶೇಷತೆಯಾಗಿತ್ತು....
Mueenussannah Online
Oct 42 min read


ಅದ್ಭುತಗಳ ಹಿಂದೆ
ಜೀಲಾನಿ ಶೈಖರ ಜೀವನ ಪಾಠ-10 ಟೈಗ್ರಿಸ್ ನದಿಯ ನೀರು ತುಂಬಿ ಹರಿಯುತ್ತಿದ್ದ ಸಮಯ. ಜನರು ‘ನಾವು ನೀರಿನಲ್ಲಿ ಮುಳುಗಿಬಿಡುವೆವೋ?’ ಎಂದು ಭಯಭೀತಗೊಂಡು ಶೈಖರ ಬಳಿಗೆ ತೆರಳಿ...
Mueenussannah Online
Oct 41 min read


ಶೈತಾನನೂ ಬೆಚ್ಚಿಬಿದ್ದ!
ಜೀಲಾನಿ ಶೈಖರ ಜೀವನ ಪಾಠ-09 ಒಮ್ಮೆ ಮಹಾನರಾದ ಮುಹ್ಯಿದ್ದೀನ್ ಶೈಖರು ಆಕಾಶಮಂಡಲವನ್ನು ತುಂಬಿದ ಮಹಾಪ್ರಕಾಶವೊಂದನ್ನು ನೋಡಿದರು. ಆ ಪ್ರಕಾಶದಿಂದ ಒಂದು ರೂಪ ಅವರ ಕಡೆಗೆ...
Mueenussannah Online
Oct 31 min read


ಜ್ಞಾನದ ಅಗಾಧತೆ
ಜೀಲಾನಿ ಶೈಖರ ಜೀವನ ಪಾಠ-08 ಎಲ್ಲೆಲ್ಲೂ ಮುಹ್ಯಿದ್ದೀನ್ ಶೈಖರ ಪ್ರಖ್ಯಾತಿ ಹರಡಿದ್ದ ಸಮಯ. ಬಗ್ದಾದಿನ ನಿಪುಣರಾದ ನೂರು ವಿದ್ವಾಂಸರು ಒಂದು ಸೇರಿ ಶೈಖರ ಜ್ಞಾನವನ್ನು...
Mueenussannah Online
Oct 31 min read


ಸಾಂತ್ವನದ ನೆರಳು
ಜೀಲಾನಿ ಶೈಖರ ಜೀವನ ಪಾಠ-07 ಜಿನ್ನೋರು ಪೈದಾಲೆ ಕೊಂಡುಪೋಯಿ ವಿಟ್ಟಾರೆ ಜಿನ್ನೇ ವಿಳಿಪ್ಪಿಚ್ಚದಿನೆ ಕೊಡುತ್ತೋವರ್ ಒಮ್ಮೆ ಅಬೂಸಅದ್ ಅಬ್ದುಲ್ಲಾಹ್ ಇಸ್ಜಿಯವರ ಹದಿನಾರು...
Mueenussannah Online
Oct 21 min read


ಖಬ್ರಿನಲ್ಲಿದ್ದ ಗುರುವಿಗೆ ನೆರವು
ಜೀಲಾನಿ ಶೈಖರ ಜೀವನ ಪಾಠ-06 ಖಬರಕತ್ತುಸ್ತಾದೆ ಕುರವಾಕಿ ಕಂಡಾರೆ ಖಬರುಂಗಲ್ ನಿನ್ನತು ನೀಕಿಚ್ಚು ವೆಚ್ಚೋವರ್ .. ಹಿಜರಿ 499ನೇ ಶಅಬಾನ್ 15ರ ಶುಕ್ರವಾರ. ಮಹಾನರಾದ...
Shahul Hameed Mueeni Al Adany
Sep 301 min read


ಪಾದರಕ್ಷೆಯಿಂದ ಘೋರ ಶಬ್ದ
ಜೀಲಾನಿ ಶೈಖರ ಜೀವನ ಪಾಠ-05 ಖಾಫಿಲಕ್ಕರಾರೆ ಕಳ್ಳರ್ ಫಿಡಿಚ್ಚಾರೆ ಕಾಣಾನಿಲತ್ತಿನ್ ಖಬ್-ಖಾಬಾಲ್ ಕಾಣೋವರ್ ಹಿಜರಿ 555 ಸಫರ್ ಮೂರರ ಭಾನುವಾರ. ಶೈಖ್ ಅಬೂ ಅಮ್ರ್...
Mueenussannah Online
Sep 291 min read


ಮೂಳೆಗಳು ಕೋಳಿಯಾದ ಕಥೆ
ಜೀಲಾನಿ ಶೈಖರ ಜೀವನ ಪಾಠ-04 ಕೋಝೀಡೆ ಮುಳ್ಳೋಡು ಕೂಗೆನ್ನ್ ಚೊನ್ನಾರೆ ಕೂಷಾದೆ ಕೂಕಿ ಪರಪ್ಪಿಚ್ಚು ಬಿಟ್ಟೋವರ್ ಒಮ್ಮೆ ಒಂದು ತಾಯಿ ಮತ್ತು ಮಗ ಮುಹ್ಯುದ್ದೀನ್ ಶೈಖರ...
Shahul Hameed Mueeni Al Adany
Sep 281 min read


ತಲೆ ಬೇರ್ಪಟ್ಟ ಗಿಳಿಯೂ ಹಾರಿತು!
ಜೀಲಾನಿ ಶೈಖರ ಜೀವನ ಪಾಠ-03 ಚತ್ತೆ ಚಗತ್ತಿನ್ನ್ ಜೀವನ್ ಇಡಿಚ್ಚೋವರ್ ಚಾಗುಂ ಕಿಲಾಷತ್ತೆ ನನ್ನಾಕಿ ವಿಟ್ಟೋವರ್ ಇಮಾಮ್ ದಮೀರಿರವರು ಹೇಳುತ್ತಾರೆ: ಇದು ಸರಿಯಾದ...
Shahul Hameed Mueeni Al Adany
Sep 271 min read


ಸೃಷ್ಟಿಕರ್ತನೊಂದಿಗಿನ ಅಚಂಚಲ ವಿಶ್ವಾಸ: ಒಂದು ಜಿನ್ನಿನ ಕಥೆ
ಜೀಲಾನಿ ಶೈಖರ ಜೀವನ ಪಾಠ-02 ಸೃಷ್ಟಿಕರ್ತನೊಂದಿಗಿನ ಅಚಂಚಲ ವಿಶ್ವಾಸ: ಒಂದು ಜಿನ್ನಿನ ಕಥೆ ಮಹಾನರಾದ ಶೈಖ್ ಮುಹ್ಯುದ್ದೀನ್ ಜೀಲಾನಿರವರ ಮದ್ರಸತು ನಿಳಾಮಿಯ್ಯ...
Shahul Hameed Mueeni Al Adany
Sep 261 min read


ಔಲಿಯಾಗಳ ರಾಜ: ಶೈಖ್ ಜೀಲಾನಿ
ಜೀಲಾನೀ ಶೈಖರ ಜೀವನಪಾಠ-01 قال عليه الصلاة والسلام : أولياء الله لا يموتون ولكن ينقلون من دار إلى دار ( تفسير الرازي) ಪೈಗಂಬರ್ ﷺರು ಹೇಳಿದರು:...
Shahul Hameed Mueeni Al Adany
Sep 262 min read


ಹುಝೂರರ ಚರಿತ್ರೆಯ ಸಾರುವ ಮೌಲೀದ್ ಗ್ರಂಥಗಳು
ಪುಣ್ಯ ಪೈಗಂಬರ್ (ಸ್ವ.ಅ) ರ ಬಗೆಗಿನ ಅಧ್ಯಯನ ಹಾಗೂ ರಚನೆಯ ಕಾರ್ಯ ಸತ್ಯವಿಶ್ವಾಸಿಯ ಪಾಲಿಗೆ ಆನಂದ ಕೊಡುವ ವಿಷಯ. ಪೂರ್ವಿಕ ವಿದ್ವಾಂಸರು ಪೈಗಂಬರರ ಕುರಿತು ವಿವಿಧ...
Asif Adany Al Mueeni
Aug 255 min read


ಖುಲಾಸತುಲ್ ಹಿಸಾಬ್: ಗಣಿತದಲ್ಲಿ ಇಸ್ಲಾಮಿಕ್ ವಿದ್ವತ್ಪೂರ್ಣ ಕೊಡುಗೆಗಳು
ಜ್ಞಾನ ಜಗತ್ತಿನಲ್ಲಿ ಪವಿತ್ರ ಇಸ್ಲಾಂ ಧರ್ಮ ಮಹತ್ತರ ಕೊಡುಗೆಗಳನ್ನು ನೀಡಿದೆ. ಜ್ಞಾನದ ವಿವಿಧ ಕ್ಷೇತ್ರಗಳಾದ ಗಣಿತ, ಖಗೋಳಶಾಸ್ತ್ರ, ವೈದ್ಯಕೀಯ, ರಸಾಯನಶಾಸ್ತ್ರ,...
Mueenussannah Online
Jul 293 min read


ಖಿಲಾಫತ್ ಅಬ್ಬಾಸಿಯಾ: ಗ್ರಂಥರಚನೆಯ ಸುವರ್ಣ ಕಾಲ
ಇಸ್ಲಾಮಿಕ್ ವೈಜ್ಞಾನಿಕ ಕ್ರಾಂತಿಗೆ ಬೆಳಕು ಚೆಲ್ಲುವಲ್ಲಿ ಅಬ್ಬಾಸಿಯ್ಯಾ ಖಿಲಾಫತಿನ ಕಾಲಘಟ್ಟ ಮಹತ್ತರವಾದುದು. ಜಗತ್ತಿನ ಮೂಲೆ ಮೂಲೆಗಳಲ್ಲಿ ಇಂದು ಜ್ಞಾನವು...
Ashiq Al Mueeni Gandibagilu
Jun 232 min read


ಖಾನ್ಖಗಳು: ಇಸ್ಲಾಮಿಕ್ ಸಂಪ್ರದಾಯದ ಸೌಂದರ್ಯ
ಖಾನ್ಖ ಎಂಬುದು ಪರ್ಶಿಯನ್ ಪದವಾಗಿದ್ದು, ಇದರ ಅರ್ಥ ಮೇಜು ಅಥವಾ ರಾಜರು ತಿನ್ನುವ ಸ್ಥಳ. ಇಸ್ಲಾಮಿಕ್ ಎಮಿರ್ (ಸ್ಥಳೀಯ ಆಡಳಿತಗಾರ) ಮತ್ತು ಸುಲ್ತಾನರು ದತ್ತಿ...
Thamsheer Al mueeni Ullal
Jun 12 min read


ಹೃದ್ಯ ಒಟನಾಟಗಳ ಮಧ್ಯೆ ಅದ್ಸ್ಕಾರ್
ಆಧುನಿಕ ಕಾಲದ ದಅವಾ ಆಕ್ಟಿವಿಟೀಸ್ಗೆ ಕೇರಳ - ಕರ್ನಾಟಕದಾದ್ಯಂತ ಇರುವ ದಅವಾ ದರ್ಸ್ಗಳು ಹೊಸ ಹೊಸ ರೂಪವನ್ನು ನೀಡುತ್ತಾ ಬರುತ್ತಿದೆ. ಅಲ್ಲಿ ಅಧ್ಯಯನಕ್ಕೆ...
Ashraf Mueeni Navoor
May 202 min read


ಅಜ್ಮೀರಿನ ಹೊಂಬೆಳಕು
ಖಾಜಾ ಮುಈನುದ್ದೀನ್ ಚಿಸ್ತಿ ರಳಿಯಲ್ಲಾಹು ಅನ್ಹು ಆರನೇ ಶತಮಾನದಲ್ಲಿ ಇರಾನಿನ ಸಂಜರ್ನಿಂದ ಇಸ್ಲಾಮೀ ಪ್ರಭೋಧನೆಯ ದೌತ್ಯದೊಂದಿಗೆ ಭಾರತಕ್ಕೆ ತಲುಪಿದ ಸೂಫಿ ಸಂತ ಮತ್ತು...
Ashraf Navoor
Jan 72 min read


ರಜಬ್: ಅಲ್ಲಾಹನ ತಿಂಗಳು
ರಜಬ್: ಅಲ್ಲಾಹನ ತಿಂಗಳು • ರಜಬ್ ಹಲವಾರು ಅಜಬ್ಗಳನ್ನು ತನ್ನೊಡಲಲ್ಲಿಟ್ಟು ಪ್ರತೀ ವರ್ಷವೂ ಆಗಮಿಸುತ್ತಿದೆ. ವರ್ಣಿಸಲು ಅಸಾಧ್ಯವಾದ ಹಿರಿಮೆ - ಮಹಿಮೆ ಈ ಮಾಸಕ್ಕಿದೆ. ...
Muhammad Aslam Mueeni Belal
Jan 43 min read


ಗ್ರಂಥಗಳೊಂದಿಗೆ ಬದುಕು ಸವೆದ ಅಗತ್ತಿ ಉಸ್ತಾದ್
ಸುನ್ನೀ ಜಗತ್ತಿನ ಮತ್ತೊಂದು ಬೃಹತ್ ಆಳದ ಮರವೊಂದು ಧರೆಗುರುಳಿತು. ಇಪ್ಪತ್ತೈದು ವರ್ಷಗಳಿಂದ ಮಅದಿನ್ ಅಕಾಡೆಮಿ ಸಾರಥಿ ಸಯ್ಯದ್ ಇಬ್ರಾಹೀಮುಲ್ ಖಲೀಲ್ ಬುಖಾರೀ ತಂಙಳರ...
Mueenussannah Online
Oct 20, 20241 min read


ಮದ್ರಸಾಗಳ ಸಾಂವಿಧಾನಿಕ ರೂಪು: ಒಂದು ಅವಗಾಹನೆ
ಮದ್ರಸಾಗಳು ಮತ್ತೆ ಚರ್ಚೆಯಾಗುತ್ತಿದೆ. ಅದರ ಸಾಂವಿಧಾನಿಕತೆ, ಅನಿವಾರ್ಯತೆಯ ಸಮರ್ಥನೆಯ ನೆಪದಲ್ಲಿ ಮತ್ತೆ ಕಟಕಟೆಯಲ್ಲಿ ನಿಲ್ಲಬೇಕಾಗಿ ಬಂದಿದೆ. ಈ ಬೆಳವಣಿಗೆಯನ್ನು...
Anseef Mueeni
Oct 17, 20243 min read
bottom of page


